ಐಎಎಸ್ ಅಭ್ಯರ್ಥಿಗಳಿಗೆ ಕಾರ್ಯಗಾರ

7

ಐಎಎಸ್ ಅಭ್ಯರ್ಥಿಗಳಿಗೆ ಕಾರ್ಯಗಾರ

Published:
Updated:

ಬೆಂಗಳೂರು: ಅನರ್ಘ್ಯ ಐಎಎಸ್ ಅಕಾಡೆಮಿ ವತಿಯಿಂದ ಫೆ.9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ   ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯದ ಐಚ್ಚಿಕ ವಿಷಯದ ಅಭ್ಯರ್ಥಿಗಳಿಗೆ   ಒಂದು ದಿನದ ಉಚಿತ ಮಾರ್ಗದರ್ಶನ ಹಾಗೂ  ಕಾರ್ಯಗಾರವನ್ನು ಏರ್ಪಡಿಸಿದೆ.ವಿಳಾಸ: ಅನರ್ಘ್ಯ ಐಎಎಸ್ ಅಕಾಡೆಮಿ, ನ.166/ಇ-35, ಪ್ರಸನ್ನ ಚಿತ್ರಮಂದಿರ ಹತ್ತಿರ, ಟೋಲ್ ಗೆಟ್, ಮಾಗಡಿ  ಮುಖ್ಯರಸ್ತೆ. ದೂ: 99166 25400, 99166 08300

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry