ಐಎನ್‌ಜಿ: 3 ಹೊಸ ಉತ್ಪನ್ನ

7

ಐಎನ್‌ಜಿ: 3 ಹೊಸ ಉತ್ಪನ್ನ

Published:
Updated:

ಬೆಂಗಳೂರು: ಐಎನ್‌ಜಿ ಲೈಫ್ ಇನ್ಶುರನ್ಸ್, 3 ಹೊಸ ವಿಮಾ ಉತ್ಪನ್ನಗಳನ್ನು ಪರಿಚಯಿಸಿದೆ. ಐಎನ್‌ಜಿ ಸೆಕ್ಯುರ್ಸ್‌ ಇನ್‌ಕಂ ಇನ್ಶುರ  ನ್ಸ್ ಪ್ಲ್ಯಾನ್, 3 ವರ್ಷಗಳ ಪ್ರೀಮಿಯಂ ಪಾವತಿ ಅವಕಾಶದ ಐಎನ್‌ಜಿ ಸ್ಟಾರ್ ಲೈಫ್ ಮತ್ತು ಕಾಯಿಲೆಗಳಿಗೆ ವಿಮೆ ಪರಿಹಾರ ನೀಡುವ  ಐಎನ್‌ಜಿ ಕ್ರಿಟಿಕ  ಲ್ಸ್ ಇಲ್‌ನೆಸ್ ರೈಡರ್ಸ್ ಉತ್ಪನ್ನಗಳನ್ನು ಪರಿಚಯಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry