ಮಂಗಳವಾರ, ಮೇ 24, 2022
25 °C

ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ 15 ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.ಜಿ.ಎಸ್.ಪ್ರಭು- ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ, ಯೋಜನೆ ಮತ್ತು ತರಬೇತಿ), ಬೆಂಗಳೂರು. ಎಸ್.ಶಿವಪ್ರಕಾಶ್-ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ(ಸಂವಹನ-ಮಾಹಿತಿ), ಬೆಂಗಳೂರು. ಟಿ.ವಿ.ಮೋಹನ್ ದಾಸ್-ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಎನ್‌ಆರ್‌ಇಜಿಎಸ್, ಬೆಂಗಳೂರು. ಕೆ.ಎನ್.ಮೂರ್ತಿ- ಮುಖ್ಯ ಮೌಲ್ಯಮಾಪನ ಅಧಿಕಾರಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಬೆಂಗಳೂರು. ಸಿ.ಕೆ.ಶಿವಣ್ಣ- ಯೋಜನಾ ಸಮನ್ವಯಾಧಿಕಾರಿ, ಗ್ರಾಮೀಣ ಭಾರತಕ್ಕಾಗಿ ಜೈವಿಕ ಇಂಧನ ಯೋಜನೆ, ಬೆಂಗಳೂರು. ಮಿಲ್ಲೊ ಟ್ಯಾಗೊ- ಸಿಸಿಎಫ್, ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.ಜಿ.ಎ.ಸುದರ್ಶನ್- ಕಾರ್ಯದರ್ಶಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಶಿವಮೊಗ್ಗ. ಸೂರ್ಯ ಡಿ.ಪಾಠಕ್- ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಬಳ್ಳಾರಿ. ಸಂತೋಷಕುಮಾರ್- ಅರಣ್ಯ ಸಂರಕ್ಷಣಾಧಿಕಾರಿ (ಕಾರ್ಯಯೋಜನೆ), ಶಿವಮೊಗ್ಗ.ಅಶ್ವಿನಿಕುಮಾರ್ ಸಿಂಗ್- ಅರಣ್ಯ ಸಂರಕ್ಷಣಾಧಿಕಾರಿ (ಕಾರ್ಯ ಯೋಜನೆ), ಬಳ್ಳಾರಿ.ಎಚ್.ಎಸ್.ಎಸ್.ಮೂರ್ತಿ- ಡಿಸಿಎಫ್, ಕೊಪ್ಪಳ ವಿಭಾಗ. ಮನೋಜಕುಮಾರ್ ತ್ರಿಪಾಠಿ- ಡಿಸಿಎಫ್, ಗದಗ ವಿಭಾಗ. ಕೆ.ಎಚ್.ವಿನಯಕುಮಾರ್- ಡಿಸಿಎಫ್, ಇಎಂಪಿಆರ್‌ಐ, ಬೆಂಗಳೂರು. ವಿಜಯಕುಮಾರ್- ಡಿಸಿಎಫ್, ಮಂಡ್ಯ ವಿಭಾಗ. ಬಿ.ವೆಂಕಟೇಶ್- ಡಿಸಿಎಫ್, ತುಮಕೂರು ವಿಭಾಗ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.