ಐಎಸ್‌ಐ- ತಾಲಿಬಾನ್ ಸಂಬಂಧ ತುಂಡರಿಸಿ

7

ಐಎಸ್‌ಐ- ತಾಲಿಬಾನ್ ಸಂಬಂಧ ತುಂಡರಿಸಿ

Published:
Updated:

ವಾಷಿಂಗ್ಟನ್/ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮತ್ತು ತಾಲಿಬಾನ್ ಉಗ್ರರ ನಡುವಿನ ಸಂಬಂಧ ಕಡಿದುಹಾಕುವಂತೆ ಅಮೆರಿಕ ಪಾಕಿಸ್ತಾನವನ್ನು ಎಚ್ಚರಿಸಿದೆ.ಆಫ್ಘಾನಿಸ್ತಾನದಿಂದ ನ್ಯಾಟೊ ಪಡೆಗಳು ತೆರಳಿದ ಮೇಲೆ ಆ ದೇಶದಲ್ಲಿ ಮರುಹಿಡಿತ ಸಾಧಿಸುವ ತಾಲಿಬಾನ್ ಯತ್ನಕ್ಕೆ ಐಎಸ್‌ಐ ರಹಸ್ಯವಾಗಿ ನೆರವು ನೀಡುವ ಸಾಧ್ಯತೆಯಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅಮೆರಿಕ ಈ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry