ಐಐಎಂ ಪ್ರವೇಶ: ಇಂದಿನಿಂದ ಕ್ಯಾಟ್ ಪರೀಕ್ಷೆ

7

ಐಐಎಂ ಪ್ರವೇಶ: ಇಂದಿನಿಂದ ಕ್ಯಾಟ್ ಪರೀಕ್ಷೆ

Published:
Updated:

ಬೆಂಗಳೂರು: ಪ್ರತಿಷ್ಠಿತ ಭಾರತೀಯ ನಿರ್ವಹಣಾ ಸಂಸ್ಥೆಗಳಲ್ಲಿನ (ಐಐಎಂ) ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ) ಗುರುವಾರ ಆರಂಭವಾಗಲಿದೆ.ಬೆಂಗಳೂರು ಸೇರಿದಂತೆ ದೇಶದ 36 ನಗರಗಳ 61 ಕೇಂದ್ರಗಳಲ್ಲಿ 21 ದಿನಗಳ ಕಾಲ ನಡೆಯುವ ಪರೀಕ್ಷೆಗೆ ಒಟ್ಟು 2,14,068 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜನವರಿ 9ಕ್ಕೆ ಫಲಿತಾಂಶ ಹೊರಬೀಳಲಿದೆ.ಗುರುವಾರದಿಂದ ನವೆಂಬರ್ 6ರವರೆಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ `ಪ್ರೊಮೆಟ್ರಿಕ್ ಇಂಡಿಯಾ~ದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry