ಐಐಬಿಎಸ್ ಸರ್ಫೇಸ್

ಮಂಗಳವಾರ, ಮೇ 21, 2019
31 °C

ಐಐಬಿಎಸ್ ಸರ್ಫೇಸ್

Published:
Updated:

ನಗರದ ಖ್ಯಾತ ಬಿ-ಸ್ಕೂಲ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸ್ಟಡೀಸ್ (ಐಐಬಿಎಸ್) ಈಚೆಗೆ ಆಯೋಜಿಸಿದ್ದ `ಸರ್ಫೆಸ್ 2011~ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ವೇದಿಕೆಯಾಯಿತು.ಈ ಸಲ 400ಕ್ಕೂ ಅಧಿಕ ಎಂಬಿಎ ಹಾಗೂ ಪದವಿ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸೋಲೊ, ಗ್ರೂಪ್ ಡ್ಯಾನ್ಸ್ ಮಾಡಿದರು. ಆಕರ್ಷಕ ಉಡುಗೆ ಧರಿಸಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ತಾವು ಖುಷಿ ಪಡುವುದರ ಜೊತೆಗೆ ಎಲ್ಲರನ್ನು ಖುಷಿ ಪಡಿಸಿದರು.ಐಐಬಿಎಸ್ ಅಧ್ಯಕ್ಷ ಡಾ. ಜೈಪ್ರಕಾಶ್ ವಿಜೇತರಿಗೆ ಬಹುಮಾನ ನೀಡಿದರು. ನಿರ್ದೇಶಕರಾದ ಡಾ. ಕೆ.ರಾಮದಾಸ್ ಮತ್ತು ಡಾ. ಮೃಣ್ಮಯ್ ಬಿಸ್ವಾಸ್ ಉಪಸ್ಥಿತರಿದ್ದರು. 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry