ಐಒಸಿ-ಕರ್ನಾಟಕ ಘಟಕ: ಅರೋರ ಅಧಿಕಾರ ಸ್ವೀಕಾರ

7

ಐಒಸಿ-ಕರ್ನಾಟಕ ಘಟಕ: ಅರೋರ ಅಧಿಕಾರ ಸ್ವೀಕಾರ

Published:
Updated:
ಐಒಸಿ-ಕರ್ನಾಟಕ ಘಟಕ: ಅರೋರ ಅಧಿಕಾರ ಸ್ವೀಕಾರ

ಬೆಂಗಳೂರು: ಭಾರತೀಯ ತೈಲ ನಿಗಮ(ಐಒಸಿ)ದ ಕರ್ನಾಟಕ ಘಟಕದ ವ್ಯವಸ್ಥಾಪಕ ನಿರ್ದೇಶಕರಾಗಿ ಆರ್.ಕೆ.ಆರೋರ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.ಸರಬರಾಜು, ಅಡುಗೆ ಅನಿಲ ನಿರ್ವಹಣೆ ಮತ್ತು ಮಾರಾಟ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಆರೋರ, ಇದಕ್ಕೂ ಮುನ್ನ ಪಂಜಾಬ್ ಐಒಸಿ ಘಟಕ ಮುಖ್ಯಸ್ಥರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry