ಐಟಂ ಗೀತೆಗೆ ದಿವ್ಯಾ ಸಿದ್ಧತೆ

ಶನಿವಾರ, ಜೂಲೈ 20, 2019
27 °C
ಪಂಚರಂಗಿ

ಐಟಂ ಗೀತೆಗೆ ದಿವ್ಯಾ ಸಿದ್ಧತೆ

Published:
Updated:

`ಭಾಗ್ ಮಿಲ್ಕಾ ಭಾಗ್' ಚಿತ್ರದ ಅದ್ಭುತ ನಟನೆಯ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿರುವ ನಟಿ ದಿವ್ಯಾ ದತ್ತ ಇದೀಗ ಐಟಂ ಗೀತೆಗೆ ಹೆಜ್ಜೆ ಹಾಕಲು ಸಿದ್ಧತೆ ನಡೆಸಿರುವ ವರದಿಯಾಗಿದೆ. ತಮ್ಮ ಈ ನಿರ್ಧಾರದ ಕುರಿತು ಸ್ಪಷ್ಟ ನಿಲುವು ತೆಳೆದಿರುವ ದಿವ್ಯಾ ಚಿತ್ರ ಹಾಗೂ ಗೀತೆಯ ವಿಷಯವನ್ನು ಬಹಿರಂಗಪಡಿಸಿಲ್ಲ.ತಮ್ಮ ಮೊದಲ ಐಟಂ ಗೀತೆ ಕುರಿತು ರೋಮಾಂಚನಗೊಂಡಿರುವ ದಿವ್ಯಾ ಅವರು `ಈ ಹಿಂದೆ ಎಂದೂ ನಿರ್ವಹಿಸದ ಪಾತ್ರವನ್ನು ನಾನೀಗ ಒಪ್ಪಿಕೊಂಡಿದ್ದೇನೆ. ಔಪಚಾರಿಕವಲ್ಲದ ಕಾರಣಕ್ಕಾಗಿ ನಾನು ಐಟಂ ಗೀತೆಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ' ಎಂದಿದ್ದಾರೆ.

ವೀರ್ ಝರಾ ಹಾಗೂ ಡೆಲ್ಲಿ-6 ಚಿತ್ರಗಳನ್ನು ನೋಡಿದವರಿಗೆ ವಿದ್ಯಾ ಅವರ ನರ್ತನದ ಕುರಿತೂ ತಿಳಿದಿರುತ್ತದೆ. ಇದೀಗ ಅವರ ಐಟಂ ನೃತ್ಯವನ್ನು ನೋಡುವ ಅವಕಾಶ ಚಿತ್ರ ರಸಿಕರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry