ಐಟಿಬಿಐನಿಂದ `ಗಿಲ್ಟ್ ಫಂಡ್'

7

ಐಟಿಬಿಐನಿಂದ `ಗಿಲ್ಟ್ ಫಂಡ್'

Published:
Updated:

ಬೆಂಗಳೂರು: `ಐಡಿಬಿಐ ಮ್ಯುಚುವಲ್ ಫಂಡ್' ಕಂಪೆನಿ `ಐಡಿಬಿಐ ಗಿಲ್ಟ್‌ಫಂಡ್' ಎಂಬ ಹೊಸಬಗೆಯ ಹೂಡಿಕೆ ಯೋಜನೆ ಆರಂಭಿಸಿದೆ.`ಗಿಲ್ಟ್ ಫಂಡ್' ಎಂದರೆ ಹೆಚ್ಚು ಭರವಸೆಯ ಸಾಲಪತ್ರ ಎಂದರ್ಥ. ಈಯೋಜನೆಯಲ್ಲಿ ಕನಿಷ್ಠ ರೂ. 5000 ಹೂಡಿಕೆ ಮಾಡಬಹುದು ಹೂಡಿಕೆಗೆ ಡಿ. 27ರಿಂದ ಮತ್ತೆ ಅವಕಾಶ ನೀಡಲಾಗುತ್ತಿದ್ದು, ಖರೀದಿ-ಮಾರಾಟ ವಹಿವಾಟು ನಡೆಸಬಹುದಾಗಿದೆ. `ವ್ಯವಸ್ಥಿತ ಹೂಡಿಕೆ ಯೋಜನೆ'(ಎಸ್‌ಐಪಿ) ಆಯ್ಕೆ ಅವಕಾಶವೂ ಇದರಲ್ಲಿದೆ ಎಂದು `ಐಡಿಬಿಐ ಅಸೆಟ್ ಮ್ಯಾನೇಜ್‌ಮೆಂಟ್' ವ್ಯವಸ್ಥಾಪಕ ನಿರ್ದೇಶಕ ದೇಬಶಿಶ್ ಮಲ್ಲಿಕ್  ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry