`ಐಟಿಸಿ' ದೇವೇಶ್ವರ್ ವಿಶ್ವದ `7ನೇ ಅತ್ಯುತ್ತಮ ಸಿಇಒ'

7

`ಐಟಿಸಿ' ದೇವೇಶ್ವರ್ ವಿಶ್ವದ `7ನೇ ಅತ್ಯುತ್ತಮ ಸಿಇಒ'

Published:
Updated:

ಬೆಂಗಳೂರು: `ಐಟಿಸಿ' ಕಂಪೆನಿ ಅಧ್ಯಕ್ಷ ವೈ.ಸಿ.ದೇವೇಶ್ವರ್ `ವಿಶ್ವದ 7ನೇ ಅತ್ಯುತ್ತಮ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ)' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.`ಹಾರ್ವರ್ಡ್ ಬಿಜಿನೆಸ್ ಪರಾಮರ್ಶೆ' ಪಟ್ಟಿಯ ಇತ್ತೀಚಿನ ಸಂಚಿಕೆಯಲ್ಲಿ `ವಿಶ್ವದ 100 ಅತ್ಯುತ್ತಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)'ಗಳನ್ನು ಹೆಸರಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಕೆಲವು `ಸಿಇಒ'ಗಳೂ ಸ್ಥಾನ ಪಡೆದಿದ್ದು, ಇವರಲ್ಲಿ ದೇವೇಶ್ವರ್ ಮೊದಲಿಗರಾಗಿದ್ದಾರೆ ಎಂದು `ಐಟಿಸಿ' ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry