ಬುಧವಾರ, ಜನವರಿ 22, 2020
22 °C

ಐಡಿಎಫ್‌ಸಿ ಬಾಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆಯು (ಐಡಿಎಫ್‌ಸಿ) ರೂ.5000 ಕೋಟಿ ಸಂಗ್ರಹಿಸಲು ಮೂಲ ಸೌಕರ್ಯ ಬಾಂಡ್‌ಗಳ ಎರಡನೇ ಭಾಗವನ್ನು ಸಾರ್ವಜನಿಕ ನೀಡಿಕೆಗೆ ಬಿಡುಗಡೆ ಮಾಡಿದೆ.ಇವುಗಳ ಮುಖಬೆಲೆ  ರೂ.5000 ಆಗಿದೆ.ಈಬಾಂಡ್‌ಗಳಿಗೆ ಶೇ 8.70ರಷ್ಟು ಬಡ್ಡಿ ನೀಡಲಾಗುವುದು.  ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ, ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಆದಾಯದಲ್ಲಿ ರೂ.20 ಸಾವಿರದಷ್ಟು ಹೆಚ್ಚುವರಿ ಕಡಿತದ ಸೌಲಭ್ಯ ಇದೆ. ಈ ನೀಡಿಕೆಯು ಫೆಬ್ರುವರಿ 25ರವರೆಗೆ ಜಾರಿಯಲ್ಲಿ ಇರಲಿದೆ.

ಪ್ರತಿಕ್ರಿಯಿಸಿ (+)