ಭಾನುವಾರ, ಏಪ್ರಿಲ್ 11, 2021
27 °C

ಐಡಿಬಿಐನಿಂದ ಸುವಿಧಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಡಿಬಿಐ ಫೆಡರಲ್ ಜೀವ ವಿಮೆ ಸಂಸ್ಥೆ ಸರಳ-ಸುಲಭ ಕಂತುಗಳ `ಸುವಿಧಾ ಉಳಿತಾಯ~ ಯೋಜನೆ ಆರಂಭಿಸಿದೆ. ವೈದ್ಯಕೀಯ ತಪಾಸಣೆ ಅನಗತ್ಯ, ಸರಳ ಕಾಗದಪತ್ರ ಪ್ರಕ್ರಿಯೆ ಎಂಬುದೇ ಇದರ ವೈಶಿಷ್ಟ್ಯ. ರೂ3 ಲಕ್ಷವರೆಗೆ ವಿಮೆ ಸೌಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.