ಐಡಿಯಾ:ಸೇವೆಗೆ ಧಕ್ಕೆ ಇಲ್ಲ ಸ್ಪಷ್ಟನೆ

7

ಐಡಿಯಾ:ಸೇವೆಗೆ ಧಕ್ಕೆ ಇಲ್ಲ ಸ್ಪಷ್ಟನೆ

Published:
Updated:

ಬೆಂಗಳೂರು: ಸ್ಪೈಸ್ ಕಮ್ಯುನಿಕೇಷನ್ ಜತೆ ವಿಲೀನಗೊಂಡಿರುವ ಐಡಿಯಾ ಸೆಲ್ಯುಲರ್‌ನ ಮೊಬೈಲ್ ಸೇವೆಗೆ ಯಾವುದೇ ಧಕ್ಕೆ ಒದಗುವುದಿಲ್ಲ ಎಂದು   ಸ್ಪಷ್ಟಪಡಿಸಲಾಗಿದೆ. `2ಜಿ~ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು 2008ರಲ್ಲಿ  ನೀಡಿರುವ ಲೈಸನ್ಸ್‌ಗಳಿಗೆ ಮಾತ್ರ ಅನ್ವಯಗೊಳ್ಳುತ್ತದೆ. ಸ್ಪೈಸ್ ಕಮ್ಯುನಿಕೇಷನ್ನಿಗೆ 1995 ರಲ್ಲಿಯೇ ಲೈಸನ್ಸ್ ದೊರೆತಿದೆ. ಹೀಗಾಗಿ ದೇಶದಾದ್ಯಂತ ಐಡಿಯಾ ಮೊಬೈಲ್ ಸೇವೆಗೆ ಯಾವುದೇ ಅಡಚಣೆ ಉಂಟಾಗಲಾರದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry