ಬುಧವಾರ, ಮೇ 18, 2022
23 °C

ಐದು ವರ್ಷಗಳ ನಂತರ ಯೋಧನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆರುಸಲೇಂ (ಪಿಟಿಐ): ಕಳೆದ ಐದು ವರ್ಷಗಳಿಂದ ಹಮಾಸ್ ಉಗ್ರರ ವಶದಲ್ಲಿದ್ದ ಇಸ್ರೇಲ್‌ನ ಯೋಧ ಗಿಲಾದ್ ಶಾಲಿತ್ ಎಂಬಾತನಿಗೆ ಕೊನೆಗೂ ಮುಕ್ತಿ ದೊರೆತಿದೆ.ಇಸ್ರೇಲ್‌ನಿಂದ ಪ್ಯಾಲೆಸ್ತೇನಿನ 477 ಕೈದಿಗಳನ್ನು ಬಿಡುಗಡೆಗೊಳಿಸಿದ್ದಕ್ಕೆ ಪ್ರತಿಯಾಗಿ ಶಾಲಿತ್ ಬಿಡುಗಡೆಯ ಭಾಗ್ಯ ಕಂಡರು.26 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೈದಿಯೊಬ್ಬ ಜೀವಂತವಾಗಿ ಮರಳುತ್ತಿರುವುದರಿಂದ ಇಸ್ರೇಲ್‌ದಾದ್ಯಂತ ಕುತೂಹಲ ಮೂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.