ಐಬೋಕ್ ನದಾಫ್ ಆಯ್ಕೆ

7

ಐಬೋಕ್ ನದಾಫ್ ಆಯ್ಕೆ

Published:
Updated:

ಭುವನೇಶ್ವರ: ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಐಬೋಕ್) ಅಧ್ಯಕ್ಷರಾಗಿ ಜಿ.ಡಿ.ನದಾಫ್ ಆಯ್ಕೆಯಾಗಿದ್ದಾರೆ.ಭುವನೇಶ್ವರದಲ್ಲಿ ಸೋಮವಾರ ನಡೆದ  9 ನೇ ವಾರ್ಷಿಕ ಸಮಾವೇಶದಲ್ಲಿ ನದಾಫ್ ಅವರು ಅಧ್ಯಕ್ಷರಾಗಿ ಹಾಗೂ ಕೊಪ್ಪಳ ನಾಗರಾಜ ಅವರು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry