ಐವರಿಗೆ ಮರಣ ದಂಡನೆ

ಮಂಗಳವಾರ, ಜೂಲೈ 23, 2019
20 °C

ಐವರಿಗೆ ಮರಣ ದಂಡನೆ

Published:
Updated:

ಬೀಜಿಂಗ್ (ಪಿಟಿಐ): ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ 16 ಜನ ಸಹ ಸಿಬ್ಬಂದಿಯನ್ನು  ಮೀನುಗಾರರ   ತಂಡದವರೇ ಕೊಲೆ ಮಾಡಿದ ಪ್ರಕರಣದಲ್ಲಿ ಐವರಿಗೆ ಮರಣದಂಡನೆ ವಿಧಿಸಿ ಚೀನಾ ನ್ಯಾಯಾಲಯ ತೀರ್ಪು ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry