ಐವರು ಉಗ್ರರ ಹತ್ಯೆ

7

ಐವರು ಉಗ್ರರ ಹತ್ಯೆ

Published:
Updated:

ಇಸ್ಲಾಮಾಬಾದ್(ಪಿಟಿಐ):  ಅಮೆರಿಕದ ಡ್ರೋಣ್ ದಾಳಿಗೆ ಐವರು ಉಗ್ರಗಾಮಿಗಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಉತ್ತರ ವಜಿರಿಸ್ತಾನದ ಹಿಂಸಾ ಪೀಡಿತ ವಾಯವ್ಯ ಪಾಕಿಸ್ತಾನದಲ್ಲಿ ಬುಧವಾರ ನಡೆದಿದೆ.ವಜಿರಿಸ್ತಾನದ ಪ್ರಮುಖ ಪಟ್ಟಣ ಮಿರನ್‌ಶಾ ಪ್ರದೇಶದ ಮೇಲೆ ಒಟ್ಟು ಐದು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry