ಐಶ್‌, ಅಭಿಗೆ ‘ಹ್ಯಾಪಿ ಆ್ಯನಿವರ್ಸರಿ’

7

ಐಶ್‌, ಅಭಿಗೆ ‘ಹ್ಯಾಪಿ ಆ್ಯನಿವರ್ಸರಿ’

Published:
Updated:

ಮುಂಬೈ (ಪಿಟಿಐ): ಐಶ್ವರ್ಯ ರೈ ಹಾಗೂ  ಅಭಿಷೇಕ್‌ ಬಚ್ಚನ್‌ ‘ಹ್ಯಾಪಿ ಆ್ಯನಿವರ್ಸರಿ’ ಆಚರಿಸಿಕೊಳ್ಳುವ ಖುಷಿಯಲ್ಲಿದ್ದಾರೆ.ಆರಾಧ್ಯಾಳ ಆರೈಕೆಯಲ್ಲಿ ಗಮನ ಕೇಂದ್ರೀಕರಿಸಿದ್ದ ಐಶ್‌, ಚಿತ್ರ ಜೀವನಕ್ಕೆ ನೀಡಿದ್ದ ಬ್ರೇಕ್‌ಗೆ ವಿದಾಯ ಹೇಳಿ ತಮ್ಮ ನಿಜ ಜೀವನದ ಜೋಡಿ ಅಭಿಷೇಕ್‌ ಜೊತೆ ಚಿತ್ರ ಬದುಕಿನಲ್ಲೂ ‘ಹ್ಯಾಪಿ ಆ್ಯನಿವರ್ಸರಿ’ ಆಚರಿಸಿಕೊಳ್ಳುತ್ತಿ­ದ್ದಾರೆ.ಪತಿ ಅಭಿಷೇಕ್‌ ಜೊತೆ,  ಪ್ರಹ್ಲಾದ್‌ ಕಕ್ಕರ್‌ ನಿರ್ದೇಶನದ ‘ಹ್ಯಾಪಿ ಆ್ಯನಿವರ್ಸರಿ’ ಸಿನಿಮಾಕ್ಕೆ ಸಹಿ ಹಾಕುವ ಮೂಲಕ ಐಶ್‌ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry