ಐಸಿಐಸಿಐ ಕ್ಯಾಷ್ ವಿಮೆ

7

ಐಸಿಐಸಿಐ ಕ್ಯಾಷ್ ವಿಮೆ

Published:
Updated:

ಬೆಂಗಳೂರು: ಐಸಿಐಸಿಐ ಪ್ರುಡೆನ್ಷಿಯಲ್ `ಐಸಿಐಸಿಐ ಪ್ರು.ಕ್ಯಾಷ್ ಅಡ್ವಾಂಟೇಜ್' ವಿಮಾ ಯೋಜನೆ ಪ್ರಕಟಿಸಿದೆ. ಮಕ್ಕಳ ಶಿಕ್ಷಣ ಸೇರಿದಂತೆ ದೀರ್ಘಾವಧಿ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು ನಿಯಮಿತ ಪ್ರೀಮಿಯಂ ಪಾವತಿಯ ಈ ಯೋಜನೆಯಲ್ಲಿ ಹೂಡಿಕೆಗೆ ಅವಕಾಶವಿದೆ ಎಂದು ಕಂಪೆನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry