ಐಸಿಐಸಿಐ ಪ್ರು ಈಸಿ ಪಿಂಚಣಿ

7

ಐಸಿಐಸಿಐ ಪ್ರು ಈಸಿ ಪಿಂಚಣಿ

Published:
Updated:

ಬೆಂಗಳೂರು: ‘ಐಸಿಐಸಿಐ ಪ್ರು ಈಜಿ ರಿಟೈ ರ್‌ಮೆಂಟ್‌ ಪ್ಲಾನ್‌’ ಎಂಬ ಯೋಜನೆ ಯನ್ನು ಐಸಿಐಸಿಐ ಪ್ರುಡೆನ್ಷಿಯಲ್ ಜೀವ ವಿಮಾ ಕಂಪೆನಿ ಆರಂಭಿಸಿದೆ.ಇದು ಯೂನಿಟ್-ಲಿಂಕ್ಡ್ ಯೋಜನೆ. ಗ್ರಾಹಕರು ಕಡಿಮೆ ವೆಚ್ಚದಲ್ಲಿ ಪಿಂಚಣಿ ನಿಧಿ ಬೆಳೆಸಬಹುದು. ಜನರಲ್ಲಿ ಉಳಿ ತಾಯ ಪ್ರವೃತ್ತಿ ಬೆಳೆಸುವುದು, ನಿವೃತ್ತಿ ನಂತರ ನಿಯಮಿತ ವರಮಾನ ಒದಗಿಸು ವುದು ಈ ಯೋಜನೆಯ ಉದ್ದೇಶ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry