ಬುಧವಾರ, ನವೆಂಬರ್ 20, 2019
21 °C

ಐ-ಲೀಪ್ ಬೇಸಿಗೆ ಶಿಬಿರ

Published:
Updated:

ಐಲೀಪ್  ಸಂಸ್ಥೆ ಏ.8ರಿಂದ 19ರವರೆಗೆ ಜಯನಗರ ಮತ್ತು ಇಂದಿರಾನಗರದಲ್ಲಿ 2ರಿಂದ 13 ವಯಸಿನ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿದೆ.ಜಯನಗರ, ಏ.8ರಿಂದ 12ರವರೆಗೆ: 2.5 ವರ್ಷದಿಂದ 4ವರ್ಷದೊಳಗಿನ ಮಕ್ಕಳಿಗೆ ಬೆಳಗ್ಗೆ 11ರಿಂದ 1ರವರೆಗೆ ವಿವಿಧ ಚಟುವಟಿಕೆಗಳು ಇರಲಿವೆ. ಶುಲ್ಕ ರೂ1250. 5ರಿಂದ 7 ವರ್ಷದೊಳಗಿನ ಮಕ್ಕಳಿಗೆ ಬೆಳಗ್ಗೆ 11ರಿಂದ 1. ಶುಲ್ಕ ರೂ1500. 6 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಬೆಳಗ್ಗೆ 11ರಿಂದ 1.ಶುಲ್ಕ ರೂ1000. 6ರಿಂದ 8 ವಯಸಿನವರಿಗೆ ಮಧ್ಯಾಹ್ನ 2ರಿಂದ ಸಂಜೆ 4. ಶುಲ್ಕ ರೂ2500. 8 ವರ್ಷದಿಂದ 12 ವರ್ಷ ವಯಸಿನ ಮಕ್ಕಳಿಗೆ ಮಧ್ಯಾಹ್ನ 2ರಿಂದ 4ರವರೆಗೆ. ಶುಲ್ಕ ರೂ2500. 6ವರ್ಷ ಮೇಲ್ಪಟ್ಟ ಮಕ್ಕಳಿಗೆ ರಂಗ ತರಬೇತಿ ಶಿಬಿರ ಸಂಜೆ 3ರಿಂದ 4. ಶುಲ್ಕ ರೂ3000.ಏ.8ರಿಂದ19ರವರೆಗೆ: 6 ವರ್ಷ ಮೇಲ್ಪಟ್ಟವರಿಗೆ ಬಾಲಿವುಡ್ ನೃತ್ಯ ತರಬೇತಿ. ಸಂಜೆ 4ರಿಂದ 5. ಶುಲ್ಕ:ರೂ3000.

ಸ್ಥಳ:ಚಿಮೆಸ್ ಮಾಟೆಸ್ಸರಿ, 256/10,6ನೇ ಕ್ರಾಸ್,10ನೇ ಮುಖ್ಯರಸ್ತೆ,1ನೇ ಬ್ಲಾಕ್,ಜಯನಗರ.ಇಂದಿರಾನಗರ, ಏ.8ರಿಂದ12: 2.5ರಿಂದ 4 ವರ್ಷದೊಳಗಿನ ಮಕ್ಕಳಿಗೆ ಬೆಳಗ್ಗೆ 11ರಿಂದ 1.ಶುಲ್ಕ:ರೂ1500. 5ರಿಂದ 7 ವರ್ಷ ವಯಸಿನವರಿಗೆ ಬೆಳಗ್ಗೆ 11ರಿಂದ1. ಶುಲ್ಕ ರೂ1500. 9ವರ್ಷ ಮೇಲ್ಪಟ್ಟವರಿಗೆ 11ರಿಂದ 2ರವರೆಗೆ ಏರೋ ಮಾಡೆಲಿಂಗ್. ಶುಲ್ಕ ರೂ5000. 6ರಿಂದ8 ವಯೋಮಾನದವರಿಗೆ 2ರಿಂದ 4. ಶುಲ್ಕ ರೂ1500. 8ರಿಂದ12 ವರ್ಷದವರಿಗೆ ಮಧ್ಯಾಹ್ನ2ರಿಂದ4. ಶುಲ್ಕರೂ1500. 8 ವರ್ಷ ಮೇಲ್ಪಟ್ಟವರಿಗೆ ಸಲ್ಸಾ ನೃತ್ಯ ತರಬೇತಿ ಸಂಜೆ 4.30ರಿಂದ 5.30. ಶುಲ್ಕ ರೂ3000.ಸ್ಥಳ: ಐ-ಲೀಪ್ ಅಕಾಡೆಮಿ ಪ್ರೈ.ಲಿ.,ನಂ.625, 11ನೇ ಮುಖ್ಯ ರಸ್ತೆ. ಎಚ್‌ಎಎಲ್ 2ನೇ ಹಂತ,ಇಂದಿರಾನಗರ.

ಸಂಪರ್ಕ ಸಂಖ್ಯೆ:080-25200400/9945804444.ಇಮೇಲ್:singhal@ileap.in, www.ileap.in

 

ಪ್ರತಿಕ್ರಿಯಿಸಿ (+)