ಒಂಚೂರು

7

ಒಂಚೂರು

Published:
Updated:

ಕ್ರಿಕೆಟ್‌ನಲ್ಲಿ ಎಂ.ಎಸ್‌ಸಿ

ಕ್ರಿಕೆಟ್‌ನ ಶಾಸ್ತ್ರೀಯ ಅಧ್ಯಯನ ಮಾಡಿ, ಎಂ.ಎಸ್‌ಸಿ ಪಡೆಯುವ ಏಕೈಕ ಅವಕಾಶ ವೆಸ್ಟ್ ಇಂಡೀಸ್‌ನಲ್ಲಿದೆ. ಜಗತ್ತಿನಲ್ಲಿ ವೆಸ್ಟ್‌ಇಂಡೀಸ್ ಯೂನಿವರ್ಸಿಟಿ ಹೊರತುಪಡಿಸಿ ಮಿಕ್ಕೆಲ್ಲೂ ಕ್ರಿಕೆಟ್‌ನ ಈ ರೀತಿಯ ಅಧ್ಯಯನಕ್ಕೆ ಅವಕಾಶವಿಲ್ಲ. ಪದವಿಯ ನಂತರ ಒಂದು ವರ್ಷ ಓದಿ, ಕ್ರಿಕೆಟ್ ನಿರ್ವಹಣೆ ಪಾಠವನ್ನು ಇಲ್ಲಿ ಕಲಿಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry