ಒಂಚೂರು:ಒಳಗಣ್ಣಿನ ವೀಕ್ಷಕ ವಿವರಣೆಕಾರ

7

ಒಂಚೂರು:ಒಳಗಣ್ಣಿನ ವೀಕ್ಷಕ ವಿವರಣೆಕಾರ

Published:
Updated:
ಒಂಚೂರು:ಒಳಗಣ್ಣಿನ ವೀಕ್ಷಕ ವಿವರಣೆಕಾರ

ಜಿಂಬಾಬ್ವೆಯ ಡೀನ್ ಡ್ಯುಪ್ಲೆಸಿಸ್ ಅಪರೂಪದ ಕ್ರಿಕೆಟ್ ವೀಕ್ಷಕ ವಿವರಣೆಕಾರ. ಅವರಿಗೆ ದೃಷ್ಟಿಯಿಲ್ಲ. ನೆಟ್ಟ ವಿಕೆಟ್‌ಗಳ ಬಳಿ ಇರಿಸಿದ ಮೈಕ್ರೋಫೋನ್‌ನಿಂದ ಹೊಮ್ಮುವ ಧ್ವನಿ ಕೇಳಿಯೇ ಅವರು ವೀಕ್ಷಕ ವಿವರಣೆ ನೀಡುತ್ತಾರೆ.

 

ಶಬ್ದದಿಂದಲೇ ಬ್ಯಾಟ್ಸ್‌ಮನ್ ಯಾವ ರೀತಿಯ ಶಾಟ್ ಹೊಡೆದ ಎಂಬುದನ್ನು ಅವರು ಗ್ರಹಿಸುತ್ತಾರೆ. ಬೌಲರ್‌ಗಳ ಹೆಜ್ಜೆ ದನಿ ಕೇಳುತ್ತಲೇ ಅವರ ಶೈಲಿಯ ಬಗ್ಗೆ ಮಾತನಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry