ಒಂಚೂರು:ಪತ್ರ ವಿಳಂಬ

7

ಒಂಚೂರು:ಪತ್ರ ವಿಳಂಬ

Published:
Updated:
ಒಂಚೂರು:ಪತ್ರ ವಿಳಂಬ

ಇಂಗ್ಲೆಂಡ್‌ನಲ್ಲಿ ಪೋಸ್ಟ್‌ಕಾರ್ಡೊಂದು ಅದನ್ನು ಡಬ್ಬಕ್ಕೆ ಹಾಕಿದ 94 ವರ್ಷಗಳ ನಂತರ ವಿಳಾಸಕ್ಕೆ ವಿಲೇವಾರಿಯಾಗಿದೆ. 1916ರಲ್ಲಿ ಆಲ್‌ಫ್ರೆಡ್ ಆರ್ಥರ್ ಎಂಬ ಯೋಧ ಇಂಗ್ಲೆಂಡ್‌ನ ಸೇನಾ ತರಬೇತಿ ಕ್ಯಾಂಪ್‌ನಿಂದ ತನ್ನ ತಂಗಿ ಎಲೆನ್‌ಗೆ ಪತ್ರ ಬರೆದಿದ್ದ.

 

ಮೊದಲನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಫ್ರಾನ್ಸ್‌ಗೆ ಹೋಗುವ ಮುನ್ನ ಅವನು ಆ ಪತ್ರ ಬರೆದದ್ದು. ಆದರೆ, ಆ ಪತ್ರ 2011ರಲ್ಲಿ ನಿಗದಿತ ವಿಳಾಸ ತಲುಪಿತು. ಪತ್ರ ತಲುಪಿದಾಗ ಆರ್ಥರ್ ಆಗಲೀ ಎಲೆನ್ ಆಗಲೀ ಬದುಕಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry