ಶುಕ್ರವಾರ, ಏಪ್ರಿಲ್ 23, 2021
24 °C

ಒಂಚೂರು: ದಢೂತಿಗಳ ಸೌಂದರ್ಯ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಸ್ಟರ್ ಅಂಡ್ ಮಿಸ್ ಸಿಸಿಯೋನಾ ಎಂಬ ಅಪರೂಪದ ಸೌಂದರ್ಯ ಸ್ಪರ್ಧೆಯು ಇಟಲಿಯ ಫೋರ್ಕೋಲಿಯಲ್ಲಿ ಪ್ರತಿವರ್ಷ ನಡೆಯುತ್ತದೆ. ಕ್ರಮವಾಗಿ 150 ಹಾಗೂ 100 ಕೆ.ಜಿ. ತೂಕದ ಪುರುಷರು ಹಾಗೂ ಮಹಿಳೆಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.1988ರಲ್ಲಿ ಗಿಯಾನ್‌ಫ್ರಾಂಕೊ ಲೆಜರಾಚಿ ಎಂಬುವನು ಈ ಸ್ಪರ್ಧೆಯನ್ನು ಪ್ರಾರಂಭಿಸಿದ. `ಸಿಸಿಯೋನಾ~ ಎಂದರೆ `ದಷ್ಟಪುಷ್ಟ~ ಎಂದರ್ಥ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.