ಒಂಚೂರು

7

ಒಂಚೂರು

Published:
Updated:

ಬಾವಲಿಗಳ ಹಾರಿಸಿದ ಬರ

ಅಮೆರಿಕದ ಟೆಕ್ಸಾಸ್‌ನಲ್ಲಿ ಬರಗಾಲ ಬಂದಾಗ ಅಲ್ಲಿನ ಅಪರೂಪದ ಬಾವಲಿಗಳ ಸಂತತಿ ಇಲ್ಲವಾಯಿತು. ಅವೆಲ್ಲವೂ ಸೂರ್ಯಕಂತುವ ಹೊತ್ತಿಗೆ ಆಹಾರ ಸಿಗುವ ಪ್ರದೇಶಗಳತ್ತ ಒಟ್ಟೊಟ್ಟಿಗೆ ಹಾರುತ್ತಿದ್ದವು. ಆ ನಯನಮನೋಹರ ದೃಶ್ಯ ನೋಡಿದ ಜನ ಅವಕ್ಕೆ ಒಂದಿಷ್ಟು ಆಹಾರ ಕೊಡಲೂ ಹಿಂದೇಟು ಹಾಕಲಿಲ್ಲ.

 

ನಾಯಿಮಲಕ್ಕೆ ಲಾಟರಿ ಮದ್ದು!

ತೈವಾನ್‌ನ ನ್ಯೂ ತೈಪೆ ನಗರಿಯ ಸ್ಥಳೀಯ ಅಧಿಕಾರಿಗಳು ನಾಯಿಯ ಮಲವನ್ನು ರಸ್ತೆಗಳಲ್ಲಿ ಕಡಿಮೆ ಮಾಡಲು ಒಂದು ಉಪಾಯ ಹೂಡಿದರು. ನಾಯಿಯ ಮಲ ಸಂಗ್ರಹಿಸಿದ ಚೀಲ ಕೊಟ್ಟರೆ ಲಾಟರಿ ಟಿಕೆಟ್ ಕೊಡುವ ಯೋಜನೆ 2011 ಆಗಸ್ಟ್‌ನಲ್ಲಿ ಜಾರಿಗೆ ಬಂದಿತು. 92 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯವು ಲಾಟರಿ ಗೆದ್ದವರಿಗೆ ಬಹುಮಾನದ ರೂಪದಲ್ಲಿ ದೊರೆಯುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry