ಒಂದರಿಂದ ಹತ್ತು

ಶನಿವಾರ, ಜೂಲೈ 20, 2019
28 °C

ಒಂದರಿಂದ ಹತ್ತು

Published:
Updated:

ಒಂದು ಕಣ್ಣು ಅಡಕೆಗೆ

ಎರಡು ಕಣ್ಣು ಜನರಿಗೆ

ಮೂರು ಕಣ್ಣು ತೆಂಗಿನ

-ಕಾಯಿ ನೋಡಿರಿ,ನಾಲ್ಕು ಕಾಲು ನಾಯಿಗೆ

ಐದು ಬೆರಳು ಕೈಯಿಗೆ

ಆರು ಕಾಲು ಹೂವಿಗೆ

ರಸವ ಹೀರೋ ದುಂಬಿಗೆ

ಏಳು ದಿನ ವಾರಕೆ

ಎಂಟು ಕಾಲು ಜೇಡಕೆ

ಒಂಬತ್ತಾದ ಮೇಲೆ

ಹತ್ತು ಎನ್ನು ಮೆಲ್ಲಗೆ.....

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry