ಒಂದು ಕೋಟಿ ಕಾರುಗಳನ್ನು ತಯಾರಿಸಿದ ಮಾರುತಿ!
ನವದೆಹಲಿ: (ಪಿಟಿಐ): ಮಾರುತಿ ಸೂಜುಕಿ ಸಂಸ್ಥೆಯು ಮಂಗಳವಾರ ಗುರುಗಾಂವ್ ನಲ್ಲಿರುವ ತನ್ನ ಕಾರು ತಯಾರಿಕಾ ಘಟಕದಿಂದ ದಾಖಲೆಯ ಒಂದು ಕೋಟಿ ಕ್ರಮಾಂಕದ ಕಾರನ್ನು ಬಿಡುಗಡೆ ಮಾಡುವುದರೊಂದಿಗೆ ಇಂಥ ದಾಖಲೆ ಸ್ಥಾಪಿಸಿದ ಕೆಲವೆ ಕೆಲವು ಜಾಗತಿಕ ಕಾರು ತಯಾರಿಕಾ ಘಟಕಗಳ ಸಾಲಿಗೆ ಸೇರಿತು.
ಭಾರತ ಸರ್ಕಾರ ಮತ್ತು ಜಪಾನ್ ನ ಸೂಜುಕಿ ಮೋಟರ್ ಸಂಸ್ಥೆಯ ಸಹಭಾಗಿತ್ವದಲ್ಲಿ 1983 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು, ಸೋಮವಾರ ಕೋಟಿ ಕ್ರಮಾಂಕದ ದಾಖಲೆಯ ದ ~ನೀಲಿ ಬಣ್ಣದ ಮಿಶ್ರಲೋಹದ ವಾಗನ್ ಆರ್ ವಿ ಎಕ್ಸ್ ಐ~ ಎಂಬ ಕಾರನ್ನು ಬಿಡುಗಡೆ ಮಾಡಿದೆ .
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.