ಒಂದು ಕ್ಷಣದಲ್ಲಿ

7

ಒಂದು ಕ್ಷಣದಲ್ಲಿ

Published:
Updated:

ನಟ ನಿರ್ಮಾಪಕ ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ನಿರ್ಮಿಸಿರುವ `ಒಂದು ಕ್ಷಣದಲ್ಲಿ~ ಚಿತ್ರವನ್ನು ಚಿತ್ರಕತೆ ಬರೆದು ದಿನೇಶ್ ಬಾಬು ನಿರ್ದೇಶಿಸಿದ್ದಾರೆ.

 

ಸುರೇಶ್ (ಬೈರಸಂದ್ರ) ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ, ಬಾಬುಖಾನ್ ಕಲೆ, ಕೆಂಪರಾಜ್ ಸಂಕಲನವಿದೆ. ತಾರಾಗಣದಲ್ಲಿ ತರುಣ್, ಭಾಮಾ, ಸಂಜನಾ, ಶರಣ್, ಬ್ರಹ್ಮಾವರ್, ಜೈಜಗದೀಶ್, ಸತ್ಯಜಿತ್, ಉಮೇಶ್, ಸಂಗೀತ, ಶೀಲಾ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry