ಒತ್ತುವರಿ ತೆರವುಗೊಳಿಸಿ

7

ಒತ್ತುವರಿ ತೆರವುಗೊಳಿಸಿ

Published:
Updated:

ವಾರ್ಡ್ ನಂ. 65 ಕಾಡುಮಲ್ಲೇಶ್ವರದ 8ನೇ ಮುಖ್ಯರಸ್ತೆಯಲ್ಲಿ  ಪಾದಚಾರಿ ಮಾರ್ಗವು ಒತ್ತುವರಿಯಾಗಿ 3 ವರ್ಷಗಳೇ ಕಳೆದಿವೆ.  8ನೇ ಮುಖ್ಯ ರಸ್ತೆ ಬೋರ್ಡ್ ಮುಂದೆ ಕೆಂಪು ಕಲರ್ ಟೈಲ್ಸ್ ಒತ್ತುವರಿಯಾಗಿರುವ ಜಾಗವಾಗಿದೆ.ಇದರಿಂದ ವಾಹನಗಳು ಸರಾಗವಾಗಿ ಓಡಾಡಲು ಆಗುತ್ತಿಲ್ಲ. ಜನರು ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಇದರ ಬಗ್ಗೆ ಹಲವು ಸಲ ಬಿಬಿಎಂಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು ಮನವಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry