ಸೋಮವಾರ, ಆಗಸ್ಟ್ 3, 2020
27 °C

ಒಬಾಮಗೆ ಒಳ ಉಡುಪಿನ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಬಾಮಗೆ ಒಳ ಉಡುಪಿನ ಉಡುಗೊರೆ

ಲಂಡನ್ (ಐಎಎನ್‌ಎಸ್): ಖ್ಯಾತ ಫುಟ್‌ಬಾಲ್ ಆಟಗಾರ ಡೇವಿಡ್ ಬೇಕಮ್, ಅಮೆರಿಕ ಅಧ್ಯಕ್ಷ ಒಬಾಮ ಅವರಿಗೆ ತಾನು ರೂಪದರ್ಶಿ ಯಾಗಿರುವ ಒಳಉಡುಪನ್ನು ಉಡುಗೊರೆಯಾಗಿ ನೀಡಿದ್ದಾರೆ!ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಇಬ್ಬರೂ ತನ್ನ ಅಭಿಮಾನಿಗಳೆಂದು ತಿಳಿದ ಬೇಕಮ್, ತಾನೇ ವಿನ್ಯಾಸಗೊಳಿಸಿರುವ ಜೊತೆಗೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡ ಒಳಉಡುಪುಗಳ 50 ಜೊತೆಯನ್ನು ಒಬಾಮಗೆ ಉಡುಗೊರೆಯಾಗಿ ನೀಡಿದ್ದಾರೆ. ವಾಷಿಂಗ್ಟನ್‌ನಲ್ಲಿ ಒಮ್ಮೆ ಬೇಕಮ್ ಒಬಾಮರನ್ನು ಭೇಟಿಯಾದಾಗ, ಇವರ ವಿನ್ಯಾಸದ ಒಳ ಉಡುಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು `ಸನ್~ ಪತ್ರಿಕೆ ವರದಿ ಮಾಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.