ಒರಿಸ್ಸಾ ಚುನಾವಣೆಯಲ್ಲಿಕಾಂಗ್ರೆಸ್‌ಗೆ ಮೇಲುಗೈ

ಬುಧವಾರ, ಜೂಲೈ 17, 2019
29 °C

ಒರಿಸ್ಸಾ ಚುನಾವಣೆಯಲ್ಲಿಕಾಂಗ್ರೆಸ್‌ಗೆ ಮೇಲುಗೈ

Published:
Updated:

ಶುಕ್ರವಾರ, 10-6-1961ಒರಿಸ್ಸಾ ಚುನಾವಣೆಯಲ್ಲಿಕಾಂಗ್ರೆಸ್‌ಗೆ ಮೇಲುಗೈ

ಕಟಕ್, ಜೂನ್ 9
- ಒರಿಸ್ಸಾ ವಿಧಾನ ಸಭೆಯ 140 ಸ್ಥಾನಗಳಿಗೆ ನಡೆದ ಮಧ್ಯಕಾಲಿಕ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಗಣತಂತ್ರ ಪರಿಷತ್‌ನ ನಡುವೆ ತೀವ್ರ ಸ್ಪರ್ಧೆ ನಡೆದಿದೆ.ಶನಿವಾರ ಬೆಳಗಿನ ಜಾವ 1 ಗಂಟೆವರೆಗೆ 65 ಸ್ಥಾನಗಳ ಫಲಿತಾಂಶಗಳು ಪ್ರಕಟವಾಗಿದ್ದಿತು. ಕಾಂಗ್ರೆಸ್‌ಗೆ 34, ಗಣತಂತ್ರ ಪರಿಷತ್‌ಗೆ 24, ಕಮ್ಯುನಿಸ್ಟರಿಗೆ 2, ಪಿಎಸ್‌ಪಿಗೆ 3 ಸ್ಥಾನ ದೊರಕಿವೆ.ನೀರಾ ಕೇಂದ್ರ: ರದ್ದು ನಿರ್ಧಾರ

ಬೆಂಗಳೂರು, ಜೂನ್ 9- ರಾಜ್ಯದಲ್ಲಿರುವ ನೀರಾ ಕೇಂದ್ರಗಳನ್ನು ರದ್ದುಗೊಳಿಸಬೇಕೆಂಬ ಸರ್ಕಾರದ ನಿರ್ಧಾರ ಕುರಿತು ಪುನರ್ ಆಲೋಚನೆ ನಡೆಯುವ ಸಂಭವವಿದೆಯೆಂದು ಅಧಿಕೃತ ವಲಯಗಳಿಂದ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry