ಒಲಿಂಪಿಕ್ಸ್‌ಗೆ ಇರ್ಫಾನ್ ಅರ್ಹತೆ

7

ಒಲಿಂಪಿಕ್ಸ್‌ಗೆ ಇರ್ಫಾನ್ ಅರ್ಹತೆ

Published:
Updated:

ಉದಕಮಂಡಲ (ಪಿಟಿಐ): ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ (ಎಂಆರ್‌ಸಿ) ಸೇವೆ ಸಲ್ಲಿಸುತ್ತಿರುವ ನಡಿಗೆ ಸ್ಪರ್ಧಿ ಕೆ.ಟಿ. ಇರ್ಫಾನ್ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ರಷ್ಯಾದ ಸರಾಸ್ಕ್‌ನಲ್ಲಿ ಕಳೆದ ವಾರ ನಡೆದ ವಿಶ್ವ ನಡಿಗೆ ಸ್ಪರ್ಧೆಯಲ್ಲಿ 1ಗಂಟೆ 22ನಿಮಿಷ 09 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಇರ್ಫಾನ್ ಈ ಸಾಧನೆ ಮಾಡಿದರು. ಅವರು ಈ ಸ್ಪರ್ಧೆಯಲ್ಲಿ 19ನೇ ಸ್ಥಾನ ಪಡೆದರು ಎಂದು ಎಂಆರ್‌ಸಿಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry