ಒಲಿಂಪಿಕ್ಸ್‌ಗೆ ಗಗನ್

ಮಂಗಳವಾರ, ಜೂಲೈ 16, 2019
25 °C

ಒಲಿಂಪಿಕ್ಸ್‌ಗೆ ಗಗನ್

Published:
Updated:

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಎ.ಪಿ. ಗಗನ್ ಅವರಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿದೆ. 1500ಮೀ. ಫ್ರಿ ಸ್ಟೈಲ್‌ನಲ್ಲಿ ಸ್ಪರ್ಧಿಸುವ ಗಗನ್‌ಗೆ ವಿಶ್ವ ಈಜು ಫೆಡರೇಷನ್ (ಫಿನಾ) ಈ ಅವಕಾಶ ನೀಡಿದೆ.ಆದರೆ, ವೀರಧವಳ್ ಖಾಡೆ, ಸಂದೀಪ್ ಸೆಜ್ವಾಲ್, ಆ್ಯರನ್ ಡಿಸೋಜಾ ಹಾಗೂ ಸೌರಭ್ ಸಾಂಗ್ವೇಕರ್ ಅವರನ್ನು ಫಿನಾ ಪರಿಗಣಿಸಿಲ್ಲ.`ನನ್ನ ಕನಸು ನನಸಾಗುತ್ತಿದೆ. ಏನು ಹೇಳಬೇಕೆಂಬುದು ಈ ಕ್ಷಣದಲ್ಲಿ ಗೊತ್ತಾಗುತ್ತಿಲ್ಲ~ ಎಂದು ಗಗನ್ ಸಂತಸ ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry