ಒಲಿಪಿಂಕ್ಸ್ ಇನ್ನು 17ದಿನ

7

ಒಲಿಪಿಂಕ್ಸ್ ಇನ್ನು 17ದಿನ

Published:
Updated:
ಒಲಿಪಿಂಕ್ಸ್ ಇನ್ನು 17ದಿನ

ವೆಲಿಂಗ್ಟನ್ (ಪಿಟಿಐ): ಲಂಡನ್  ಒಲಿಂಪಿಕ್ಸ್ ನಲ್ಲಿ ನ್ಯೂಜಿಲೆಂಡ್‌ನ 185 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಈ ತಂಡವನ್ನು ನ್ಯೂಜಿಲೆಂಡ್ ಒಲಿಂಪಿಕ್ ಸಮಿತಿ ಸೋಮವಾರ ಅಂತಿಮಗೊಳಿಸಿದೆ. ಬೀಜಿಂಗ್‌ನಲ್ಲೂ ಇಷ್ಟೇ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಲಂಡನ್‌ನಲ್ಲಿ ಪಾಲ್ಗೊಳ್ಳಲಿರುವ ಅಗ್ರ 20 ಅತಿ ದೊಡ್ಡ ತಂಡಗಳಲ್ಲಿ ಕಿವೀಸ್ ಕೂಡ ಒಂದು. ಇದು 100ನೇ ಅಥ್ಲೆಟಿಕ್ ಪದಕದತ್ತ ಕಣ್ಣಿಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry