ಭಾನುವಾರ, ಜನವರಿ 26, 2020
28 °C

ಒಳಚರಂಡಿ ದುರಸ್ತಿ ಮಾಡಿ

–ಲೋಕೇಶ್,ಮುತ್ಯಾಲನಗರ Updated:

ಅಕ್ಷರ ಗಾತ್ರ : | |

ಜಯಮಹಲ್‌ ರಸ್ತೆಯಿಂದ ಕಂಟೋನ್ಮೆಂಟ್‌ ನಿಲ್ದಾಣದ ಕಡೆಗೆ ಹೋಗುವಾಗ ಸಿಗುವ ರೈಲ್ವೆ ಸೇತುವೆ ಕೆಳಗೆ ಒಳಚರಂಡಿ ನೀರು ನಿಂತು ವಾಸನೆ ಬರುತ್ತಿದೆ.ಈ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳಿಂದ ದ್ವಿಚಕ್ರ ವಾಹನ ಸವಾರರಿಗೂ ಚರಂಡಿ ನೀರಿನ ಸಿಂಪಡಣೆಯಾಗುತ್ತಿದೆ. ಅಲ್ಲದೇ ಪ್ರಯಾಣಿಕರು ದುರ್ವಾಸನೆ ಸೇವಿಸಬೇಕಾಗಿದೆ. ಆದ್ದರಿಂದ ಒಳಚರಂಡಿ ಮಂಡಳಿಯು ಶೀಘ್ರವೇ ಜಯಮಹಲ್‌ ರಸ್ತೆಯ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು.

ಪ್ರತಿಕ್ರಿಯಿಸಿ (+)