ಸೋಮವಾರ, ಆಗಸ್ಟ್ 19, 2019
28 °C

ಒಳ ಒಪ್ಪಂದ

Published:
Updated:

ಆಳುವ ಪಕ್ಷದ

ಪ್ರತಿ ನಡೆ

ವಿರೋಧಿಸುವುದೇ

ಕರ್ತವ್ಯವೆಂದು ತಿಳಿದಿರುವ

ವಿರೋಧ ಪಕ್ಷಗಳೂ

ಆಳುವ ಪಕ್ಷದೊಂದಿಗೆ

ಕೈಜೋಡಿಸುತ್ತವೆ.

ತಮ್ಮದೇ ಬುಡಕ್ಕೆ

ಕೊಡಲಿ ಪೆಟ್ಟು

ಬೀಳುವ ಸೂಚನೆ ಸಿಕ್ಕಾಗ.

ಉದಾಹರಣೆಗೆ,

ಆರ್‌ಟಿಐ ವ್ಯಾಪ್ತಿಗೆ

ರಾಜಕೀಯ ಪಕ್ಷಗಳು

ಸೇರಬೇಕೆಂದಾಗ!

 

Post Comments (+)