ಓಂಪುರಿಗೆ ಜಾಮೀನು

7

ಓಂಪುರಿಗೆ ಜಾಮೀನು

Published:
Updated:

ಮುಂಬೈ(ಪಿಟಿಐ): ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ಓಂಪುರಿ ಅವರಿಗೆ ಮುಂಬೈನ ನ್ಯಾಯಾಲಯ ಶನಿವಾರ ಷರತ್ತುಬದ್ಧ ಜಾಮೀನು ನೀಡಿದೆ.ಜತೆಗೆ ಶೂಟಿಂಗ್‌ಗೆ ಬ್ರಿಟನ್‌ಗೆ ತೆರಳಲು ಅವಕಾಶ ನೀಡಲಾಗಿದೆ.ಓಂಪುರಿ ಅವರು ಚಿತ್ರದ ಶೂಟಿಂಗ್‌ಗಾಗಿ ದೇಶಬಿಟ್ಟು ಹೋಗದಂತೆ ಪತ್ನಿ ನಂದಿತಾ ಮನವಿ ಮಾಡಿದ್ದರು. ಶೂಟಿಂಗ್‌ಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಿದ್ದರಿಂದ ಬಾಲಿವುಡ್ ನಟ ನಿಟ್ಟಿಸಿರು ಬಿಡುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry