ಶುಕ್ರವಾರ, ಮೇ 14, 2021
31 °C

ಓಪಸ್ ಪರಿವರ್ತಕ ಫ್ಯಾನ್ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓಪಸ್ ಪರಿವರ್ತಕ ಫ್ಯಾನ್ ಮಾರುಕಟ್ಟೆಗೆ

ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಯು ಭಾರತದ ಮೊದಲ ಓಪಸ್ ಪರಿವರ್ತಕ ಫ್ಯಾನ್‌ನ್ನು ಪರಿಚಯಿಸಿದೆ.ಓಪಸ್ ಮೂರು ವೇಗ ಮಿತಿಗಳನ್ನು ಹೊಂದಿದ್ದು, ರಿಮೋಟ್ ಕಂಟ್ರೋಲರ್ ಹೊಂದಿದೆ. 188 ರೂ 15 ಎಂಎಂ ಸಾಮರ್ಥ್ಯದ ಮೋಟಾರ್‌ನಿಂದ ಕೂಡಿದ ಇದು ನಿಶ್ಶಬ್ದವಾಗಿ ಹಾಗೂ ಸಲೀಸಾಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ ದಿಕ್ಕುಗಳಿಗೆ ಸಮನಾಗಿ ಗಾಳಿ ಬೀಸುವ ಸಲುವಾಗಿ ಎಂಟು ಸಮನಾದ ಪ್ಲಾಸ್ಟಿಕ್ ರೆಕ್ಕೆಗಳನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ದೀಪಗುಚ್ಛ ಹಾಗೂ ಫ್ಯಾನ್ ಎರಡೂ ರೀತಿಯಲ್ಲಿ ಕೆಲಸ ಮಾಡುವ ಈ ಫ್ಯಾನ್ ಬೆಲೆ ರೂ 27,245.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.