ಭಾನುವಾರ, ಏಪ್ರಿಲ್ 11, 2021
32 °C

ಓರಿಫ್ಲೇಮ್‌ನಿಂದ ಲಿಪ್‌ಗ್ಲಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಂದರ್ಯವರ್ಧಕ ಉತ್ಪನ್ನಗಳ ಕಂಪೆನಿ ಓರಿಫ್ಲೇಮ್ ಚಳಿಗಾಲಕ್ಕಾಗಿ ಹೊಸ ಬಗೆಯ ಲಿಪ್‌ಗ್ಲಾಸ್ ಪರಿಚಯಿಸಿದೆ.ಬ್ಯೂಟಿ ಎಥರ್ನಲ್ ಲಿಪ್ ಗ್ಲಾಸ್ ಚಳಿಗಾಲದ ಒಣ ಹವೆಯಲ್ಲೂ ಏಳು ಗಂಟೆ ಕಾಲ ತುಟಿಗಳನ್ನು ತೇವಯುಕ್ತವಾಗಿರಿಸುತ್ತದೆ ಎಂದು ಹೇಳಿಕೊಂಡಿದೆ ಓರಿಫ್ಲೇಮ್. ಎಥರ್ನಲ್ ಪಿಂಕ್, ಸುಪ್ರೀಮ್ ಪಿಂಕ್,ಅಬ್ಸಲ್ಯೂಟ್ ಕೋರಲ್, ಟೈಮ್‌ಲೆಸ್ ರೆಡ್ ಮತ್ತು ಡಿವೈನ್ ಬೆರ‌್ರಿ ಸೇರಿ ಒಟ್ಟು ಐದು ವರ್ಣಗಳಲ್ಲಿ ಲಭ್ಯವಿರುವ ಈ ಲಿಪ್‌ಗ್ಲಾಸ್ ನೂರಾರು ಮಂದಿ ಮಹಿಳೆಯರ ಮೇಲೆ ಪ್ರಯೋಗಿಸಿ ಗುಣಮಟ್ಟದ ಬಗ್ಗೆ ಮೆಚ್ಚುಗೆ ಗಳಿಸಿದೆಯಂತೆ. 5 ಎಂಎಲ್‌ಗೆ 429 ರೂಪಾಯಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.