ಔಷಧ ಬಳಕೆ ನಿಷೇಧ

ಶುಕ್ರವಾರ, ಜೂಲೈ 19, 2019
24 °C

ಔಷಧ ಬಳಕೆ ನಿಷೇಧ

Published:
Updated:

ಬೆಂಗಳೂರು: ಔಷಧ ಪರೀಕ್ಷಾ ಪ್ರಯೋಗಾಲಯ, ಔಷಧ ವಿಶ್ಲೇಷಕರು ಇವರು ಈ ಕೆಳಕಂಡ ಔಷಧಗಳು ಉತ್ತಮ ಗುಣಮಟ್ಟವಿಲ್ಲದ ಕಾರಣ ಇವುಗಳ ಬಳಕೆ ಮತ್ತು ಮಾರಾಟ ನಿಷೇಧ ಮಾಡಿವೆ.ನೊವೆಫೆನ್ (ಡೈಕ್ಲೊಫೆನಾಕ್ ಸೋಡಿಯಂ ಮತ್ತು ಪ್ಯಾರಾಸಿಟಮೊಲ್ ಟ್ಯಾಬ್ಲೆಟ್ಸ್), ಕಾಂಬಿಸನ್- ಜೆಆರ್ (ಐಬುಪ್ರೊಫೆನ್ ಅಂಡ್ ಪ್ಯಾರಾಸಿಟಮೊಲ್ ಟ್ಯಾಬ್ಲೆಟ್ಸ್) ಇವುಗಳನ್ನು ವ್ಯಾಪಾರಿಗಳು, ಸಗಟು ಮಾರಾಟಗಾರರು, ವೈದ್ಯರು ಬಳಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧ ಮಾಡಿದೆ.ಅಕ್ರಮ ದಾಸ್ತಾನು ಅಥವಾ ಮಾರಾಟ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಕಟಣೆ ಕೋರಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry