ಕಂದಕ ಮುಚ್ಚಿ ಅನಾಹುತ ತಪ್ಪಿಸಿ

7

ಕಂದಕ ಮುಚ್ಚಿ ಅನಾಹುತ ತಪ್ಪಿಸಿ

Published:
Updated:

ಹೊಸೂರು ಮುಖ್ಯರಸ್ತೆಯ ಧರ್ಮಾರಾಂ ಅಂಚೆ ಕಚೇರಿಯ ಪಕ್ಕದ ಮಹಿಳಾ ಆರ್‌ವಿಟಿಐ ಮುಂಭಾಗದ ರಸ್ತೆಯಲ್ಲಿ ಸುಮಾರು ಅರ್ಧ ಅಡಿಗಿಂತಲೂ ಅಗಲವಾದ ಒಂದು ಕಂದಕವಿದೆ. ಭಾರಿ ವಾಹನಗಳ ಸಂಚಾರದಿಂದಾಗಿ ದಿನೇ ದಿನೆ ಇದು ಇನ್ನಷ್ಟು ಹೆಚ್ಚು ಆಳವಾಗುತ್ತಿದೆ.

ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ? ಈಗ ಆ ಕಂದಕ ಸುಮಾರು ಒಂದೂವರೆ ಅಡಿಯಷ್ಟು ಉದ್ದ- ಅಗಲಕ್ಕೆ ವಿಸ್ತರಣೆಗೊಂಡಿದೆ. ಆದ್ದರಿಂದ ತಕ್ಷಣ ಕಂದಕವನ್ನು ಮುಚ್ಚಿ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಲ್ಲಿ ಅನಾಹುತಗಳನ್ನು ತಪ್ಪಿಸಬಹುದು.

– -ಆದಿಮುನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry