ಕಂಪ್ಯೂಟರ್ ತರಬೇತಿ

7

ಕಂಪ್ಯೂಟರ್ ತರಬೇತಿ

Published:
Updated:

ಬೆಂಗಳೂರು: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ವತಿಯಿಂದ ವಿದ್ಯಾರ್ಥಿಗಳು, ನಿವೃತ್ತ ನೌಕರರು ಮತ್ತು ಗೃಹಿಣಿಯರಿಗಾಗಿ ಕಂಪ್ಯೂಟರ್ ತರಬೇತಿಯನ್ನು ಏರ್ಪಡಿಸಲಾಗಿದೆ.ಆಫೀಸ್ ಮ್ಯಾನೇಜ್‌ಮೆಂಟ್, ಡಿಟಿಪಿ, ಅಕೌಂಟಿಂಗ್ ಅಂಡ್‌ಕಂಪ್ಯೂಟರ್, ಹಾರ್ಡ್‌ವೇರ್ ನೆಟ್‌ವರ್ಕಿಂಗ್, ಟ್ಯಾಲಿ, ಮತ್ತಿತರರ ವಿಷಯಗಳ ಕುರಿತು ವಿವಿಧ ಅವಧಿಯ ತರಬೇತಿ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ವಿಳಾಸ: ಕಿಯೋನಿಕ್ಸ್, ನಂ. 285, 17ಮತ್ತು 18ನೇ ಅಡ್ಡರಸ್ತೆಯ ಮಧ್ಯೆ, ಸಂಪಿಗೆ ರಸ್ತೆ, ಮಲ್ಲೇಶ್ವರ. ಹೆಚ್ಚಿನ ಮಾಹಿತಿಗೆ: 2334 3046.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry