ಶುಕ್ರವಾರ, ನವೆಂಬರ್ 22, 2019
20 °C

`ಕಂಸಾಳೆ ಕೈಸಾಳೆ' ಮಕ್ಕಳ ಚಿತ್ರ ಪ್ರದರ್ಶನ

Published:
Updated:

ಕೆ.ವಿ. ಸುಬ್ಬಣ್ಣ ಆಪ್ತ ಸಮೂಹದ `ಮಾಸದ ಚಿತ್ರ' ಸರಣಿಯಲ್ಲಿ ಈ ಭಾನುವಾರ (ಏ.21) ಟಿ.ಎಸ್. ನಾಗಾಭರಣ ನಿರ್ದೇಶನದ `ಕಂಸಾಳೆ ಕೈಸಾಳೆ' ಮಕ್ಕಳ ಚಿತ್ರದ ಪ್ರದರ್ಶನ ಹಾಗೂ ಸಂವಾದ ಏರ್ಪಾಡಾಗಿದೆ.ಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಹಾಗೂ ಗಿರೀಶ್ ಕಾಸರವಳ್ಳಿ ಅವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ನಂ. 151, 7ನೇ ಅಡ್ಡರಸ್ತೆ, ಟೀಚರ್ಸ್‌ ಕಾಲೊನಿ, ದಯಾನಂದ ಸಾಗರ ಕಾಲೇಜಿನ ಬಳಿ. ಸಮಯ: ಸಂಜೆ 4. ಮಾಹಿತಿಗೆ: 99641 52999

 

ಪ್ರತಿಕ್ರಿಯಿಸಿ (+)