ಕಚೇರಿ ಸ್ಥಳಾಂತರ

7

ಕಚೇರಿ ಸ್ಥಳಾಂತರ

Published:
Updated:

ಬೆಂಗಳೂರು: ನಗರ ಒಕ್ಕಲಿಗರ ಭವನದ 2 ನೇ ಮತ್ತು 3 ನೇ ಮಹಡಿಯಲ್ಲಿದ್ದ ಅಬಕಾರಿ ಆಯುಕ್ತರ ಕೇಂದ್ರ ಕಚೇರಿಯು ಶಾಂತಿನಗರ ಬಿಎಂಟಿಸಿ ಟಿಟಿಎಂಸಿ ಕಟ್ಟಡಕ್ಕೆ ಸ್ಥಳಾಂತರವಾಗಿದೆ ಎಂದು ಪ್ರಕಟಣೆಯು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry