ಬುಧವಾರ, ಜೂನ್ 23, 2021
24 °C

ಕಣದಲ್ಲಿ 14 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಇದೇ 18ರಂದು ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರಲ್ಲಿ 7 ಮಂದಿ ಶನಿವಾರ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ಒಟ್ಟು 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸ್ದ್ದಿದು, ಇಬ್ಬರ ನಾಮಪತ್ರ ತಿರಸ್ಕೃತವಾಗಿತ್ತು.

ಕಣದಲ್ಲಿ ಉಳಿದವರು: ಕೆ. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್), ಸುನೀಲ್ ಕುಮಾರ್ (ಬಿಜೆಪಿ), ಎಸ್.ಎಲ್.ಬೋಜೇಗೌಡ(ಜೆಡಿಎಸ್), ಕೆ.ಭರತ್(ಜೆಡಿಯು), ಕೆ. ಚಂದ್ರಶೇಖರ್ (ನ್ಯಾಷನಲ್ ಡೆಮಾಕ್ರೆಟಿಕ್ ಪಾರ್ಟಿ), ಅಸಾದುಲ್ಲ ಕಟಪಾಡಿ, ದೀಪಕ್ ರಾಜೇಶ್ ಕುವೆಲ್ಲೊ, ರಿಯಾಜ್, ಎನ್. ವೆಂಕಟೇಶ್,  ಶ್ರೀಧರ ಪೇದೆಮನೆ, ಶ್ರೀನಿವಾಸ ಪೂಜಾರಿ, ಎಚ್.ಸುರೇಶ್ ಪೂಜಾರಿ, ಹರಿ ಶಾನುಬೋಗ, ಜಯ ಪ್ರಕಾಶ್ (ಎಲ್ಲರೂ ಪಕ್ಷೇತರ).ನಾಮಪತ್ರ ವಾಪಸ್ ಪಡೆದವರು: ಅಬ್ದುಲ್ ರೆಹಮಾನ್ ಮತ್ತು ಅಮೀರ್ ಹಂಜ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ), ಜಮೀರುದ್ದಿನ್(ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿ), ಖಾದರ್, ಎಚ್.ಎಂ. ತಾರಕ ಪ್ರಕಾಶಂ, ಸುಪ್ರಿತಾ ಕುಮಾರ್ ಪೂಜಾರಿ, ಬಿ.ಕೆ. ಸುಶೀಲಾ ಜೀವಳಾ (ಎಲ್ಲರೂ ಪಕ್ಷೇತರ).

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.