ಕಣ್ಣಿನ ಮುಲಾಮಿಗೆ ಒಪ್ಪಿಗೆ

ಬುಧವಾರ, ಜೂಲೈ 17, 2019
23 °C

ಕಣ್ಣಿನ ಮುಲಾಮಿಗೆ ಒಪ್ಪಿಗೆ

Published:
Updated:

ನವದೆಹಲಿ (ಪಿಟಿಐ): ನಿಷೇಧಿತ ಔಷಧ ಗ್ಯಾಟಿಫೊಕ್ಸಾಸಿನ್ ಅನ್ನು ಕಣ್ಣಿನ ಡ್ರಾಪ್ಸ್ ಹಾಗೂ ಮುಲಾಮುಗಳಲ್ಲಿ ಬಳಸಬಹುದು ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಕರ ಕಚೇರಿ ಸ್ಪಷ್ಟಪಡಿಸಿದೆ. ಅಡ್ಡ ಪರಿಣಾಮಗಳ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಈ ಔಷಧದ ಸೇವನೆ ನಿಷೇಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry