ಕಣ್ವಗೆ ಮಾನ್ಯತಾ ಪ್ರಮಾಣಪತ್ರ

7

ಕಣ್ವಗೆ ಮಾನ್ಯತಾ ಪ್ರಮಾಣಪತ್ರ

Published:
Updated:

ಬೆಂಗಳೂರು: ರಾಜಾಜಿನಗರದ ಕಣ್ವ ಡಯಾಗ್ನಾಸ್ಟಿಕ್‌ಗೆ ಲ್ಯಾಬೊರೇಟರಿಗೆ ರಾಷ್ಟ್ರೀಯ ಮಾನ್ಯತಾ ಮಂಡಲಿಗಳ  ಪ್ರಮಾಣ ಪತ್ರ ಲಭಿಸಿದೆ.ಕಣ್ವ ಡಯಾಗ್ನಾಸ್ಟಿಕ್ ಕೇಂದ್ರದಲ್ಲಿ  ನಡೆದ ಸಮಾರಂಭದಲ್ಲಿ ರಾಷ್ಟ್ರೀಯ  ಗುಣಮಟ್ಟ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿ ಡಾ.ಗಿರಿಧರ ಗ್ಯಾನಿ ಅವರು ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಂ.ವೆಂಕಟಪ್ಪ ಅವರಿಗೆ ಪ್ರಮಾಣ ಪತ್ರ ನೀಡಿದರು.ಸೇಂಟ್ ಜಾನ್ ವೈದ್ಯಕೀಯ ಕಾಲೇಜಿನ ಜೀವರಸಾಯನಶಾಸ್ತ್ರ ವಿಭಾಗದ ನಿರ್ದೇಶಕ ಡಾ.ಟಿ.ವೆಂಕಟೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲ್ಯಾಬೋರೇಟರಿಗಳ ಉತ್ತಮ ಗುಣಮಟ್ಟದ ಆಧಾರದ ಮೇಲೆ ರಾಷ್ಟ್ರೀಯ ಮಾನ್ಯತಾ ಮಂಡಲಿಗಳ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry