ಮಂಗಳವಾರ, ಅಕ್ಟೋಬರ್ 15, 2019
27 °C

ಕದ್ದಾಲಿಕೆ- ಬಂಧನ

Published:
Updated:

ಲಂಡನ್ (ಪಿಟಿಐ): ದೂರವಾಣಿ ಕದ್ದಾಲಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪೊಲೀಸರು ನ್ಯೂಸ್ ಇಂಟರ್‌ನ್ಯಾಷನಲ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೆಬೆಕಾ ಬ್ರೂಕ್ಸ್ ಅವರ ಆಪ್ತ ಕಾರ್ಯದರ್ಶಿ ಚೆರಿಲ್ ಕಾರ್ಟರ್ ಅವರನ್ನು ಬಂಧಿಸಿದ್ದಾರೆ.ಮಾಧ್ಯಮ ಸಾಮ್ರಾಟ ರೂಪರ್ಟ್ ಮರ್ಡೊಕ್ ಅವರ ನ್ಯೂಸ್ ಆಫ್ ದಿ ವರ್ಲ್ಡ್‌ನಲ್ಲಿ ನಡೆದಿರುವ ದೂರವಾಣಿ ಕದ್ದಾಲಿಕೆ ಹಗರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರು ಕಾರ್ಟರ್ ಸೇರಿದಂತೆ ಇದುವರೆಗೆ 17 ಮಂದಿಯನ್ನು ಬಂಧಿಸಿದ್ದಾರೆ. 

Post Comments (+)