ಕನಕದಾಸರ ಕುರಿತ ಲೇಖನಕ್ಕೆ ಆಹ್ವಾನ

ಮಂಗಳವಾರ, ಜೂಲೈ 16, 2019
25 °C

ಕನಕದಾಸರ ಕುರಿತ ಲೇಖನಕ್ಕೆ ಆಹ್ವಾನ

Published:
Updated:

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರವು  ಕನಕದಾಸರ ಬದುಕು- ಬರಹ ಹಾಗೂ ಅವರ ಕಾಲದ ಸಾಮಾಜಿಕ,  ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಸಂಗತಿಗಳ ಜತೆಗಿನ ಕನಕದಾಸರ ಸಂಬಂಧಗಳ ಕುರಿತಂತೆ ಈವರೆಗೆ ಪ್ರಕಟಗೊಂಡಿರುವ ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನು ಸಂಪಾದಿಸುವ ಮತ್ತು ಪ್ರಕಟಿಸುವ ಕಾರ್ಯ ಆರಂಭಿಸಿದೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಈವರೆಗೆ ಪ್ರಕಟಗೊಂಡಿರುವ ಇನ್ನಷ್ಟು ಲೇಖನಗಳನ್ನು, ಕೃತಿಗಳನ್ನು ಮತ್ತು ಮಾಹಿತಿಯನ್ನು ಆಹ್ವಾನಿಸಿದೆ.ಮಾಹಿತಿಗೆ: ಸಂಯೋಜಕರು, ಕನಕದಾಸ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ, ಮಂಗಳೂರು-574199.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry